ಕ್ರೀಡೆ
ವಿಶ್ವಕಪ್ ಗೆದ್ದಿದ್ದಕ್ಕೆ ಬಂದಿದ್ದು 20 ಕೋಟಿ ರೂ. ಬಿಸಿಸಿಐ ಘೋಷಿಸಿದ್ದು 125 ಕೋಟಿ ಬಹುಮಾನ!
ಟಿ-20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂ. ಭರ್ಜರಿ ಬಹುಮಾನ ಮೊತ್ತ ಘೋಷಿಸಿದೆ. ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಜೈ ಶಾ ಭಾನುವಾರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಟಿ-20 ವಿಶ್ವಕಪ್ ಭಾರತ ಪುರುಷರ ತಂಡಕ್ಕೆ 125 ಕೋಟಿ…
