ರಾಜ್ಯ
RSSಗೆ ಸೆಡ್ಡು: ಒಂದೇ ದಿನ 7 ಸಂಘಟನೆಗಳಿಂದ ಪಥಸಂಚಲನಕ್ಕೆ ಮನವಿ
ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಅವರ ಸ್ವಕ್ಷೇತ್ರ ಚಿತ್ತಾಪುರದಲ್ಲಿ ನವೆಂಬರ್ 2ರಂದು ಪಥಸಂಚಲನ ನಡೆಸಲು ತೀರ್ಮಾನಿಸಿರುವ ಆರ್ಎಸ್ಎಸ್ ಗೆ ಸೆಡ್ಡು ಹೊಡೆಯಲು 7 ವಿವಿಧ ಸಂಘಟನೆಗಳು ಅದೇ ದಿನ ಪಥಸಂಚಲನ ನಡೆಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿವೆ. ದಲಿತ ಸಂಘಟನೆ ಭೀಮ್ ಆರ್ಮಿ…
