ಕ್ರೀಡೆ
ವೆಸ್ಟ್ ಇಂಡೀಸ್ ತಂಡದ ಮುಖ್ಯ ಕೋಚ್ ಆಗಿ ಡಾರೆನ್ ಸ್ಯಾಮಿ ನೇಮಕ!
ಎಲ್ಲಾ ಮಾದರಿಯ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಡಾರೆನ್ ಸ್ಯಾಮಿ ನೇಮಕಗೊಂಡಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಹಾಗೂ ಆಲ್ ರೌಂಡರ್ ಡಾರೆನ್ ಸ್ಯಾಮಿ ಪುರುಷರ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದು, 2025 ಏಪ್ರಿಲ್…
