ಮನರಂಜನೆ
ಗುಜರಾತಿ ಎಮ್ಮೆ ಹಿಂದೆ ಬಿದ್ದು 4.5 ಲಕ್ಷ ರೂ. ಕಳೆದುಕೊಂಡ ನಿರ್ದೇಶಕ ಪ್ರೇಮ್!
ಬೆಂಗಳೂರು: ಹೈನುಗಾರಿಕೆಗೆ ಎಮ್ಮೆ ಗುಜರಾತ್ ನ ವಿಶೇಷ ಎಮ್ಮೆಗಳನ್ನು ಕೊಡಿಸುತ್ತೇವೆ ಎಂದು 4.5 ಲಕ್ಷ ರೂ. ವಂಚಿಸಿದ್ದು, ದೂರಿನ ಹಿನ್ನೆಲೆಯಲ್ಲಿ ಬೆಂಗಳೂರಿನ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರೇಮ್ ಅವರ ಮ್ಯಾನೇಜರ್ ಆಗಿರುವ ದಶಾವರ ಚಂದ್ರು ಎಂಬವರು ನೀಡಿರುವ ದೂರಿನ ಅನ್ವಯ…
