ಕ್ರೀಡೆ
ಯುರೋ ಕಪ್: ಸೋಲಿನ ದವಡೆಯಿಂದ ಪಾರಾಗಿ ಕ್ವಾರ್ಟರ್ ಫೈನಲ್ ಗೆ ಇಂಗ್ಲೆಂಡ್ ಲಗ್ಗೆ
ಕೊನೆಯ ಕ್ಷಣದವರೆಗೂ ಸೋಲಿನ ಭೀತಿಯಲ್ಲಿದ್ದ ಇಂಗ್ಲೆಂಡ್ ಆಟಗಾರರು ಕೊನೆಯ ಕ್ಷಣದಲ್ಲಿ ಸಿಡಿಸಿದ 2 ಗೋಲುಗಳಿಂದ ನೆರವಿನಿಂದ ಸ್ಲೊವಾಕಿಯಾ ತಂಡವನ್ನು ಮಣಿಸಿ ಯುರೋ ಕಪ್ 2024 ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಹಾಕಿದೆ. ಭಾನುವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ…
