ಬೆಂಗಳೂರಿನಲ್ಲಿ ತಾಜಾ ಹಿಟ್ಟು, ಮಸಾಲೆ, ಎಣ್ಣೆ ಉತ್ಪನ್ನ ಮಾರಾಟ ಆರಂಭಿಸಿದ ಹ್ಯಾಂಡ್ಪಿಕ್ಡ್
ಬೆಂಗಳೂರು: ದೇಶದ ಪ್ರಮುಖ ಝೀರೋ-ಸ್ಟಾಕ್ ಫ್ರೆಶ್ ಕಾಮರ್ಸ್ ವೇದಿಕೆಯಾದ ಹ್ಯಾಂಡ್ಪಿಕ್ಡ್, ಬೆಂಗಳೂರಿನಲ್ಲಿ ಕೇವಲ ತಾಜಾ ತರಕಾರಿ-ಹಣ್ಣುಗಳಷ್ಟೇ ಅಲ್ಲದೆ ದಿನನಿತ್ಯದ ಅಗತ್ಯ ಅಡುಗೆ ಪದಾರ್ಥಗಳಿಗೂ ತನ್ನ ಸೇವೆಯನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಕಲಬೆರಕೆ ರಹಿತ, ಶುದ್ಧ ಆಹಾರ ಸೇವನೆಗೆ ಆದ್ಯತೆ ನೀಡುವ ನಗರ ಪ್ರದೇಶದ…
