ಕ್ರೀಡೆ
ಯುರೋ ಕಪ್: ಸತತ 6 ಗೆಲುವಿನೊಂದಿಗೆ ಸ್ಪೇನ್ ಫೈನಲ್ ಗೆ
ಸೋಲರಿಯದ ತಂಡವಾಗಿ ಮುನ್ನುಗ್ಗುತ್ತಿರುವ ಬಲಿಷ್ಠ ಸ್ಪೇನ್ ತಂಡ 2-1 ಗೋಲುಗಳಿಂದ ಫ್ರಾನ್ಸ್ ತಂಡವನ್ನು ಬಗ್ಗುಬಡಿದು ಯುರೋ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಫೈನಲ್ ಗೆ ಲಗ್ಗೆ ಹಾಕಿದೆ. ಮಂಗಳವಾರ ತಡರಾತ್ರಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಮೊದಲು ಗೋಲು ಗಳಿಸಿ ಮುನ್ನಡೆ…
