ರಾಜ್ಯ
25 ಕ್ವಿಂಟಲ್ ಕಡ್ಲೆ ಹಿಟ್ಟು, 22 ಕ್ವಿಂಟಲ್ ಮೆಣಸಿನಕಾಯಿ, 400 ಬಾಣಸಿಗರು: ಶ್ರೀ ಗವಿಸಿದ್ದೇಶ್ವರ ಜಾತ್ರೆಗೆ ಪ್ರತಿದಿನ 8 ಲಕ್ಷ ಮಿರ್ಚಿ ಸಿದ್ಧತೆ
25 ಕ್ವಿಂಟಾಲ್ ಹಸಿಹಿಟ್ಟು, 22 ಕ್ವಿಂಟಾಲ್ ಹಸಿ ಮೆಣಸಿನಕಾಯಿ, 25 ಕೆಜಿ ಅಜವಾನ, 25 ಕೆಜಿ ಸೋಡಾಪುಡಿ, 60 ಕೆಜಿ ಉಪ್ಪು, 60 ಸಿಲಿಂಡರ್, 12 ಬ್ಯಾರೆಲ್ ಒಳ್ಳೆಎಣ್ಣೆ… ಇದು 20 ದಿನಗಳ ಕಾಲ ನಡೆಯಲಿರುವ ಐತಿಹಾಸಿಕ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯಲ್ಲಿ…
