ಜೈಲುವಾಸಿ ಪ್ರಜ್ವಲ್ ರೇವಣ್ಣಗೆ 8 ಗಂಟೆ ಕೆಲಸ, 524 ರೂ. ಸಂಬಳ!
ಮಾಜಿ ಪ್ರಧಾನಿಯ ಮೊಮ್ಮಗ, ಮಾಜಿ ಸಚಿವರ ಮಗ, ಮಾಜಿ ಸಿಎಂ ಚಿಕ್ಕಪ್ಪ.. ಸಣ್ಣ ವಯಸ್ಸಿನಲ್ಲಿಯೇ ಸತತ ಎರಡು ಬಾರಿ ಸಂಸದ ಸ್ಥಾನ.. ಭೇಟಿ ಮಾಡಲಯು ಬಂದವರಿಗೆ ಖರ್ಚಿಗೆ ಅಂತ 500, 1000 ರೂ. ಕೈಗಿಡುತ್ತಿದ್ದ… ಹೀಗೆ ಐಷಾರಾಮಿ ಜೀವನ ಮಾಡುತ್ತಿದ್ದ ಪ್ರಜ್ವಲ್…
