SHOCKING ಹಾಸನ ಪೊಲೀಸ್ ಕಚೇರಿಯಲ್ಲೇ ಕಾನ್ಸ್ ಟೇಬಲ್ ನಿಂದ ಭೀಕರ ಕೊಲೆ!
ಲೈಂಗಿಕ ದೌರ್ಜನ್ಯ ಪ್ರಕರಣಗಳಿಂದ ಸದಾ ಸುದ್ದಿಯಾಗುತ್ತಿರುವ ಹಾಸನದಲ್ಲಿ ಇದೀಗ ಪೊಲೀಸ್ ಕಚೇರಿಯಲ್ಲೇ ಭೀಕರ ಕೊಲೆ ನಡೆದಿದೆ. ಹೌದು, ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತನ್ನ ವಿರುದ್ಧ ದೂರು ನೀಡಲು ಬಂದಿದ್ದ ಪತ್ನಿಯನ್ನು ಅದೇ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್…
