Sunday, 15 November 2026 — Kannadavahini
BREAKING NEWS
ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್ ರಾಜ್ಯ 1ರಿಂದ 9ನೇ ತರಗತಿ ಮಕ್ಕಳಿಗೆ ಕೋಚಿಂಗ್ ನಿರ್ಬಂಧ; ರಾಜ್ಯ ಸರ್ಕಾರ ಕರಡು ಮಾರ್ಗಸೂಚಿ ಪ್ರಕಟ ಕ್ರೀಡೆ ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್ ವಾಣಿಜ್ಯ ಕೆ.ಎಫ್.ಸಿ. ಇಂಡಿಯಾದಿಂದ ಡಂಕ್ಡ್ ರೇಂಜ್ ಬಿಡುಗಡೆ ಮನರಂಜನೆ ಅಮ್ಮನಿಗೆ ತವರು ಕೊಡಿಸೋ ಕನಸು ಹೊತ್ತಿ ಬರ್ತಿದ್ದಾನೆ ಗೌರಿಪುತ್ರ! ರಾಜ್ಯ ಮೀಸಲಾತಿ ಹೆಚ್ಚಳ: ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ರಾಜ್ಯ ಸರ್ಕಾರ ತೀರ್ಮಾನ ರಾಜ್ಯ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಪ್ರಮುಖ ಜಾಗತಿಕ ಶಕ್ತಿಯಾಗಿ ಭಾರತ: ಪ್ರಹ್ಲಾದ್ ಜೋಷಿ ಬೆಂಗಳೂರು ಪಟಾಕಿ ಅವಘಡ: ಬೆಂಗಳೂರಿನಲ್ಲಿ 60 ಮಂದಿ ಕಣ್ಣಿಗೆ ಗಾಯ ರಾಜ್ಯ ಲಂಕೇಶ್, ಕಲಬುರಗಿ ಹತ್ಯೆ ಹಿಂದೆ ಆರೆಸ್ಸೆಸ್ ಕೈವಾಡ: ಪ್ರಿಯಾಂಕ್ ಖರ್ಗೆ ಬಾಂಬ್

Tag: health

kashaya
ಆರೋಗ್ಯ

ಮನೆಮದ್ದು: ಕಷಾಯ ಶೀತ, ಕೆಮ್ಮು, ಕಫಗೆ ಕಷಾಯ ಪರಿಣಾಮಕಾರಿ ಔಷಧ!

ಶೀತ, ಕೆಮ್ಮು ಯಾವಾಗ ಬರುತ್ತೆ ಅಂತನೇ ಹೇಳೋಕೆ ಆಗಲ್ಲ. ಕೆಲವರಿಗಂತೂ ಸಣ್ಣ ಪುಟ್ಟ ಅಲರ್ಜಿ, ಧೂಳು, ಹವಾಮಾನದಲ್ಲಿ ಬದಲಾವಣೆ ಆದರೂ ಸಾಕು ಥಟ್ ಅಂತ ಈ ಕಾಯಿಲೆ ಅಲ್ಲದ ಕಾಯಿಲೆ ಅಂಟಿಕೊಂಡು ಬಿಡುತ್ತೆ. ಶೀತ, ಕೆಮ್ಮು ಮಾತ್ರೆ ತಗೊಂಡರೂ ವಾರ ತೆಗೆದುಕೊಳ್ಳಲಿಲ್ಲ…

ಆರೋಗ್ಯ

SHOCKING ದೇಹ ಸೇರುತ್ತಿವೆ ಆಹಾರ ಪ್ಯಾಕಿಂಗ್ ನ 3600 ರಾಸಯನಿಕಗಳು: ಅಧ್ಯಯನ ವರದಿ ಬಹಿರಂಗ

ಆಹಾರ ಪ್ಯಾಕಿಂಗ್ ನಲ್ಲಿರುವ ಸುಮಾರು 3600 ಕೆಮಿಕಲ್ ಗಳು ಮಾನವರ ದೇಹ ಸೇರುತ್ತಿದ್ದು, ಇದರಲ್ಲಿ 100 ರಾಸಯನಿಕಗಳು ಅಪಾಯಕಾರಿ ಎಂದು ಅಧ್ಯಯನ ವರದಿ ಅಘಾತಕಾರಿ ವಿಷಯವನ್ನು ಹೇಳಿದೆ. ಜ್ಯೂರಿಚ್ ಮೂಲದ ಬಿರ್ಗಿಟ್ ಗ್ಯುಯೆಕಾದಲ್ಲಿನ ಫುಡ್ ಪ್ಯಾಕೇಜಿಂಗ್ ಫಾರ್ಮ್ ಫೌಂಡೇಷನ್ ನಡೆಸಿದ ಸಮೀಕ್ಷೆಯಲ್ಲಿ…

soppu
ಆರೋಗ್ಯ

ಜೀರ್ಣಕ್ರಿಯೆ ಸಮಸ್ಯೆ, ಮಲಬದ್ಧತೆ ಸಮಸ್ಯೆಗೆ ಈ ಆಹಾರ ಪದ್ಧತಿ ಅನುಸರಿಸಿ!

ಇಂದಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಆಗಿರುವ ಬದಲಾವಣೆಗಳಿಂದ ಜೀರ್ಣ ಕ್ರಿಯೆ ಸಮಸ್ಯೆ, ಮಲಬದ್ಧತೆ ಹೆಚ್ಚಿನವರನ್ನು ಕಾಡುತ್ತಿದೆ. ಆಹಾರದಲ್ಲಿ ಅಗತ್ಯ ಪ್ರಮಾಣದ ನಾರಿನಾಂಶದ ಕೊರತೆ, ತೇವಾಂಶ ಮತ್ತು ದೈಹಿಕ ಚಟುವಟಿಕೆಗಳ ಕೊರತೆ ಮಲಬದ್ಧತೆಗೆ ಸಾಮಾನ್ಯ ಕಾರಣ ಎನ್ನಲಾಗುತ್ತದೆ. ಮಲಬದ್ಧತೆಯ ಸಮಸ್ಯೆಗೆ ಕೆಲವು…

sleep
ಆರೋಗ್ಯ

ಎಚ್ಚರ… ನಿದ್ದೆ ಮಾಡುವಾಗ ಕೈಜುಂ ಹಿಡಿಯುತ್ತಿದ್ದರೆ 5 ಮಾರಣಾಂತಿಕ ಕಾಯಲೆಗಳ ಲಕ್ಷಣ!

ಸಾಮಾನ್ಯವಾಗಿ ನಿದ್ದೆ ಮಾಡುವಾಗ ಕೈಗಳನ್ನು ಹೇಗೇಗೋ ಇಟ್ಟುಕೊಂಡು ಮಲಗುತ್ತೇವೆ. ಅದರಲ್ಲೂ ತಲೆ ಕೆಳಗೆ, ದಿಂಬಿನ ಕೆಳಗೆ ಇರಿಸಿ ಮಲಗುವ ಅಭ್ಯಾಸ ಇರುತ್ತದೆ. ಕೆಲವು ಬಾರಿ ದೇಹದ ಭಾರವನ್ನು ಕೈ ಮೇಲೆಯೇ ಹಾಕಿ ಮಲಗುತ್ತೇವೆ. ಹಾಗೇನೂ ಮಾಡದೇ ಇದ್ದರೂ ಮಲಗಿದ್ದಾಗ ಕೈ ಜುಮ್…

pudina tea
ಆರೋಗ್ಯ

ಮಾಮೂಲಿ ಟೀಗಿಂತ ಈ ರೀತಿಯ ಚಹಾ ಸೇವಿಸಿದರೆ ಎಷ್ಟೊಂದು ಲಾಭ ಇದೆ ಗೊತ್ತಾ?

ಬೆಳಗ್ಗೆ ಕುಡಿಯುವ ಟೀಯನ್ನು ಒಮ್ಮೆ ಬದಲಾಯಿಸಿ ನೋಡಿ, ಏಕೆಂದರೆ ಮಾಮೂಲಿ ಟೀ-ಕಾಫಿಗೆ ಹೋಲಿಸಿದರೆ ಇತರ ಗಿಡಮೂಲಿಕೆ ಸತ್ವಗಳ ಟೀ ಆರೋಗ್ಯಕ್ಕೆ ಬಹಳ ಬಳ್ಳೆಯದು. ಸಕ್ಕರೆ ಹಾಕದೆ ಪ್ರತಿದಿನ ಗ್ರೀನ್ ಟೀ ಕುಡಿಯುವುದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು…

simata
ಆರೋಗ್ಯ

1500 ಮಂದಿಗೆ ಫರ್ಟಿಲಿಟಿ ಯಶಸ್ಚಿ ಚಿಕಿತ್ಸೆ: ಸೀಮಂತ ಮಾಡಿ ಸಂಭ್ರಮಿಸಿದ ಓಯಸಿಸ್ ಫರ್ಟಿಲಿಟಿ ಸಂಸ್ಥೆ

ದೇಶದ ಫರ್ಟಿಲಿಟಿ ಕೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಓಯಸಿಸ್ ಫರ್ಟಿಲಿಟಿ ಇಂದು ಪೋಷಕರಾಗುವ ಹಂಬಲ ಹೊಂದಿದ್ದ ಸುಮಾರು 1500 ಮಂದಿಗೆ ಯಶಸ್ವಿ ಚಿಕಿತ್ಸೆ ನೀಡಿರುವ ಸಂತೋಷಕ್ಕೆ ಮತ್ತು ಈ ಮೂಲಕ ಫರ್ಟಿಲಿಟಿ ಕೇರ್ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸಾಧನೆ ಮಾಡಿರುವುದಕ್ಕೆ ಸೀಮಂತ ಕಾರ್ಯಕ್ರಮ…

Pepper tea
ಆರೋಗ್ಯ

health tips ಈ ಪಾನೀಯಗಳು ಸೇವಿಸಿದರೆ ಲಿವರ್‌ ಸಮಸ್ಯೆ ದೂರ!

ಇಂದು ನಮ್ಮ ಆಹಾರ ಪದ್ಧತಿಯಲ್ಲಿ ಬಹಳಷ್ಟು ಬದಲಾವಣೆಗಳು ಆಗಿವೆ. ಕೃತಕ ರುಚಿಕಾರಕಗಳು, ಬಣ್ಣಕಾರಕಗಳೊಂದಿಗೆ ಎಣ್ಣೆಯಲ್ಲಿ ಡೀಪ್‌ ಫ್ರೈ ಮಾಡಿದ ಆಹಾರ ವಸ್ತುಗಳು, ಮೈದಾ ಉತ್ಪನ್ನಗಳು, ಸಂಸ್ಕರಿಸಿದ ಮಾಂಸ ಉತ್ಪನ್ನ, ಡೈರಿ ಉತ್ಪನ್ನಗಳ ಅತಿಯಾದ ಬಳಕೆ ನಮ್ಮ ಆಹಾರದಲ್ಲಿ ಒಳಗೊಂಡಿರುತ್ತದೆ. ಇಂಥ ಆಹಾರಗಳ…

Jaggery ಬೆಲ್ಲ
ಆರೋಗ್ಯ

ಬೆಲ್ಲದ ಮಹತ್ವದ ತಿಳಿಸಿದರೆ ಇವತ್ತಿನಿಂದಲೇ ಸಕ್ಕರೆ ಬಳಸುವುದನ್ನು ನಿಲ್ಲಿಸುತ್ತಿರಾ!

ಶತಮಾನಗಳ ಹಿಂದೆ ಸಾಮಾನ್ಯವಾಗಿ ನಮ್ಮ ಆಹಾರಗಳಲ್ಲಿ ಸಕ್ಕರೆ ಬಳಕೆ ಇರಲಿಲ್ಲ. ಬೆಲ್ಲವನ್ನೇ ಬಳಸಲಾಗುತ್ತಿತ್ತು. ಈಗ ಎಲ್ಲವೂ ಸಕ್ಕರೆಮಯ. ಆದರೆ ಮತ್ತೆ ಬೆಲ್ಲದ ಬಳಕೆಗೆ ಒಲವು ಹೆಚ್ಚುತ್ತಿದೆ. ಇದಕ್ಕೆ ಕಾರಣ ಬೆಲ್ಲದಲ್ಲಿರುವ ಆರೋಗ್ಯಕಾರಿ ಅಂಶಗಳು ಜನರಿಗೆ ಮನವರಿಕೆ ಆಗುತ್ತಿರುವುದು. ಸಕ್ಕರೆ ಸೇವನೆ ಆರೋಗ್ಯಕ್ಕೆ…

vegetables
ಆರೋಗ್ಯ

ತರಕಾರಿ ಹೆಚ್ಚುವಾಗ ಕೈ ಕಪ್ಪಾಗಿ ಕಿರಿಕಿರಿ ಆಗುವ ಸಮಸ್ಯೆ ಪರಿಹಾರಕ್ಕೆ ಹೀಗೆ ಮಾಡಿ!

ಸಾಮಾನ್ಯವಾಗಿ ತರಕಾರಿ ಹೆಚ್ಚುವಾಗ ಕಸ, ತರಕಾರಿಯ ಬಣ್ಣ ಸೇರಿಕೊಂಡು ಕೈ ಬಣ್ಣ ಬದಲಾಗುತ್ತದೆ. ಅದರಲ್ಲೂ ಕೆಲವು ತರಕಾರಿಗಳಂತೂ ಹೆಚ್ಚಿದ ನಂತರ ಕೈ ಕಪ್ಪಾಗಿ ಕಿರಿಕಿರಿ ಆಗುತ್ತದೆ. ಕೈ ಕೆಂಪಾಗುವುದು ಅಥವಾ ಕಪ್ಪಾಗುವುದರಿಂದ ಆಗುವ ಕಿರಿಕಿರಿ ನೀರಿನಲ್ಲಿ ಅಥವಾ ಬಿಸಿ ನೀರಿನಲ್ಲಿ ತೊಳೆದರೂ…

pumpkin
ಆರೋಗ್ಯ

ಮನೆಮದ್ದು: ಬೂದು ಕುಂಬಳಕಾಯಿ ಆರೋಗ್ಯದ ಕಣಜ ಎಂಬುದು ನಿಮಗೆ ಗೊತ್ತೆ?

ಬೂದು ಕುಂಬಳಕಾಯಿಯಿಂದ ರುಚಿ ರುಚಿಯಾದ ಅಡುಗೆಗೆ ಮಾತ್ರವಲ್ಲ, ದೃಷ್ಟಿ ತೆಗೆಯುವುದಕ್ಕೂ ಬಳಸುತ್ತಾರೆ. ಆದರೆ ಅದನ್ನು ಬೇರೆ ಬೇರೆ ರೀತಿಯಲ್ಲಿ ಆಹಾರವಾಗಿ ಸೇವಿಸುವುದರಿಂದ ಏನೆಲ್ಲಾ ಆರೋಗ್ಯಕ್ಕೆ ಪ್ರಯೋಜನ ಎಂಬುದು ನಿಮಗೆ ಗೊತ್ತೇ? ಬೂದು ಕುಂಬಳಕಾಯಿಯಿಂದ ಸಾರು, ಸಾಂಬಾರು, ಮಜ್ಜಿಗೆ ಹುಳಿ, ಹಲ್ವಾ, ಅದರ…