ಮನರಂಜನೆ
ಯುದ್ಧಕ್ಕೆ ದೊಡ್ಡ ಪಡೆ ಸಿದ್ಧವಾಗಿದೆ: ಕಿಚ್ಚ ಸುದೀಪ್
ಡಿಸೆಂಬರ್ 25ರಂದು ಬಿಡುಗಡೆ ಆಗುತ್ತಿರುವ ಮಾರ್ಕ್ ಚಿತ್ರದ ವಿರುದ್ಧ ಯುದ್ಧಕ್ಕೆ ದೊಡ್ಡ ಪಡೆಯೇ ಸಿದ್ಧವಾಗಿದೆ. ನಾವು ಯುದ್ಧಕ್ಕೆ ಸಿದ್ಧವಾಗಿದ್ದೇವೆ ಎಂದು ನಟ ಕಿಚ್ಚ ಸುದೀಪ್ ಹೇಳಿಕೆ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಮಾರ್ಕ್ ಚಿತ್ರದ ಬಿಡುಗಡೆಯ ಪ್ರಮೋಷನ್ ಕಾರ್ಯಕ್ರಮದಲ್ಲಿ…
