ಅಪರಾಧ
ಅಕ್ರಮ ಐಷಾರಾಮಿ ಕಾರುಗಳ ಆಮದು: 100 ಕೋಟಿ ವಂಚಿಸಿದ ಡೀಲರ್ ಅರೆಸ್ಟ್
ಐಷಾರಾಮಿ ಕಾರುಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡು ಸುಮಾರು 100 ಕೋಟಿ ರೂ. ವಂಚಿಸಿದ್ದ ಹೈದರಾಬಾದ್ ನ ಡೀಲರ್ ನನ್ನು ಗುಜರಾತ್ ನಲ್ಲಿ ಬಂಧಿಸಲಾಗಿದೆ. ಕಾರ್ ಲಾಂಗ್ ಶೋರೂಮ್ ಮಾಲೀಕ ಭಸರಾತ್ ಖಾನ್ ಕಾರುಗಳ ಮೂಲ ಬೆಲೆಗಿಂತ ಶೇ.50ರಷ್ಟು ಕಡಿಮೆ ಬೆಲೆಗೆ ಐಷಾರಾಮಿ…
