ದಟ್ಟ ಮಂಜಿನ ಕಾರಣ 4ನೇ ಟಿ-20 ಪಂದ್ಯ ರದ್ದು
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ 4ನೇ ಟಿ-20 ಪಂದ್ಯ ಹವಾಮಾನ ವೈಪರಿತ್ಯದಿಂದ ಒಂದೂ ಎಸೆತ ಕಾಣದೇ ರದ್ದುಗೊಂಡಿದೆ. ಲಕ್ನೋದಲ್ಲಿ ಬುಧವಾರ ನಡೆದ ಪಂದ್ಯವನ್ನು ಹಲವಾರು ಬಾರಿ ವೀಕ್ಷಿಸಿದ ನಂತರ ಅಂಪೈರ್ ಗಳು ಪಂದ್ಯವನ್ನು ರದ್ದುಗೊಳಿಸುವ ತೀರ್ಮಾನ ಪ್ರಕಟಿಸಿದರು. ಇದರೊಂದಿಗೆ 5…
