ಕ್ರೀಡೆ
ಪಾಕಿಸ್ತಾನ ವಿರುದ್ಧ ಕಲ್ಪನೆಗೂ ಮೀರಿ ರೋಚಕ ಜಯ: ಭಾರತ ಅಂಡರ್ 19 ಏಷ್ಯಾಕಪ್ ಚಾಂಪಿಯನ್
ಸೋತೆ ಬಿಟ್ಟೆವು ಎಂದು ಭಾವಿಸಿದ್ದ ಪಂದ್ಯವನ್ನು ಕೊನೆಯ ಎಸೆತದವರೆಗೂ ತೆಗೆದುಕೊಂಡು ಹೋದ ಭಾರತ ಕಿರಿಯರ ತಂಡ ಪಾಕಿಸ್ತಾನ ವಿರುದ್ಧ ರೋಚಕ 1 ವಿಕೆಟ್ ಜಯಭೇರಿ ಬಾರಿಸಿ 19 ವರ್ಷದೊಳಗಿನವರ ಏಷ್ಯಾಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಎಐ ಅಮರತ್ ಮೈದಾನದಲ್ಲಿ ಶನಿವಾರ ನಡೆದ…
