ದೇಶ
13,000 ಮಕ್ಕಳು ಸೇರಿ ಮಹಿಳೆಯರ ಬೆತ್ತಲೆ ವೀಡಿಯೊ ಸಂಗ್ರಹಿಸಿದ್ದ ಭಾರತೀಯ ವೈದ್ಯ ಅರೆಸ್ಟ್!
ಬಾಲಕಿಯರಿಂದ ವಯೋವೃದ್ಧರವರೆಗೆ ಸಾವಿರಾರು ಮಹಿಳೆಯರ ಬೆತ್ತಲೆ ಫೋಟೊವನ್ನು ಮೊಬೈಲ್ ನಲ್ಲಿ ಸಂಗ್ರಹಿಸಿದ್ದ ಭಾರತೀಯ ಮೂಲದ ವೈದ್ಯನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. 40 ವರ್ಷದ ಭಾರತೀಯ ವೈದ್ಯ ಕಮೈರ್ ಅಜಾಜ್ ಬಳಿ ಸಾವಿರಾರು ಮಹಿಳೆಯರ ಬೆತ್ತಲೆ ಫೋಟೊ ಹಾಗೂ ವೀಡಿಯೋಗಳು ಪತ್ತೆಯಾಗಿದ್ದು, 10ಕ್ಕೂ ಹೆಚ್ಚು…
