ಅಪರಾಧ
5 ಕೋಟಿ ವಿಮೆ ಹಣಕ್ಕಾಗಿ ಗಂಡನ ಕೊಲೆ: ನಕಲಿ ಪತ್ನಿ ಸೇರಿ 6 ಮಂದಿಯ ಗ್ಯಾಂಗ್ ಅರೆಸ್ಟ್
5 ಕೋಟಿ ರೂ. ವಿಮೆ ಮಾಡಿಸಿ ಅದನ್ನು ಪಡೆಯಲು ಕೊಲೆ ಮಾಡಿ ಅಪಘಾತದ ಕತೆ ಕಟ್ಟಿದ್ದ ನಕಲಿ ಪತ್ನಿ ಸೇರಿ 6 ಮಂದಿಯ ಗ್ಯಾಂಗ್ ಅನ್ನು ಪೊಲೀಸರು 24 ಗಂಟೆಯನ್ನೇ ಬಂಧಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ…
