ಕ್ರೀಡೆ
ರಿಷಭ್ ಪಂತ್ ಐಪಿಎಲ್ ಗೆ ವಾಪಸ್!
ಅಪಘಾತದಲ್ಲಿ ಸಾವಿನ ದವಡೆಯಿಂದ ಪಾರಾಗಿ ಬಂದ ವಿಕೆಟ್ ಕೀಪರ್ ರಿಷಭ್ ಪಂತ್ ಫಿಟ್ ಎಂದು ಘೋಷಿಸಲಾಗಿದ್ದು, ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಲಿದ್ದಾರೆ. ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ರಿಷಭ್ ಪಂತ್ ಆಡಬಹುದು ಎಂದು ಪ್ರಮಾಣಪತ್ರ ನೀಡಿದೆ. ಈ…
