ಕ್ರೀಡೆ
ipl auction: ಕೈಕೊಟ್ಟ ಆರ್ ಸಿಬಿ: 14 ಕೋಟಿಗೆ ಡೆಲ್ಲಿ ಪಾಲಾದ ಕೆಎಲ್ ರಾಹುಲ್!
ಭಾರತ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಭಾನುವಾರ ನಡೆದ ಐಪಿಎಲ್ ಟಿ-20 ಹರಾಜು ಪ್ರಕ್ರಿಯೆಯಲ್ಲಿ 2 ಕೋಟಿ ರೂ. ಮೂಲಧನ ಹೊಂದಿದ್ದ ಕೆಎಲ್…
