ತಾಜಾ ಸುದ್ದಿ
ಸುಧಾರಣವಾದಿ ಮಸೂದ್ ಪೆಜೆಶಿಕಿಯಾನ್ ಇರಾನ್ ಅಧ್ಯಕ್ಷರಾಗಿ ಆಯ್ಕೆ
ಸುಧಾರಣಾವಾದಿ ಮಸೂದ್ ಪೆಜೆಶಿಕಿಯಾನ್ ಪ್ರತಿಸ್ಪರ್ಧಿ ತೀವ್ರ ಮೂಲಭೂತವಾದಿ ಸಯೀದ್ ಜಲೀಲ್ ಅವರನ್ನು ಸೋಲಿಸಿ ಇರಾನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಮಸೂದ್ ಪೆಜೆಶಿಕಿಯಾನ್ 16 ದಶಲಕ್ಷ ಮತಗಳನ್ನು ಪಡೆದರೆ, ಸಯೀದ್ ಜಲೀಲ್ 13 ದಶಲಕ್ಷ ಮತಗಳನ್ನು ಪಡೆದು ಸೋಲುಂಡರು.…
