ದೇಶ
ಭಾರತೀಯ ಯುವತಿಯ ಕುಟುಂಬಕ್ಕೆ 262 ಕೋಟಿ ರೂ. ಪರಿಹಾರ ಘೋಷಿಸಿದ ಅಮೆರಿಕ
ಅಮೆರಿಕದ ಅಧಿಕಾರಿಯಿಂದ ಕೊಲೆಯಾದ 23 ವರ್ಷದ ಭಾರತೀಯ ಯುವತಿಯ ಕುಟುಂಬಕ್ಕೆ ಅಮೆರಿಕ 29 ದಶಲಕ್ಷ ಡಾಲರ್ (ಅಂದಾಜು 262 ಕೋಟಿ ರೂ.) ಪರಿಹಾರ ಮೊತ್ತ ಘೋಷಿಸಿದೆ. 2023ರಲ್ಲಿ ರಸ್ತೆ ದಾಟುತ್ತಿದ್ದ ಭಾರತೀಯ ಪದವಿ ವಿದ್ಯಾರ್ಥಿನಿ ಜಾಹ್ವಿ ಕುಂಡಾಲಾ ಅವರಿಗೆ ಅಮೆರಿಕದ ಅಧಿಕಾರಿಯ…
