ಜಿಲ್ಲಾ ಸುದ್ದಿ
ಜೈ ಹನುಮಾನ್ ಖ್ಯಾತಿಯ ಹಬ್ಬದ ಹೋರಿ ಇನ್ನು ನೆನಪು ಮಾತ್ರ!
ಜೈ ಹನುಮಾನ್ ಎಂದೇ ಖ್ಯಾತಿ ಪಡೆದಿದ್ದ ಹಬ್ಬದ ಹೋರಿ ಶನಿವಾರ ಮುಂಜಾನೆ ಅನಾರೋಗ್ಯದ ಕಾರಣ ಮೃತಪಟ್ಟಿದೆ. ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಗಡಿಭಾಗವಾದ ಶಿಕಾರಿಪುರ ತಾಲೂಕಿನ ಹುಣಸೇಕಟ್ಟೆ ಗ್ರಾಮದ ಜೈ ಹನುಮಾನ್ ಎಂದೇ ಖ್ಯಾತಿ ಪಡೆದಿದ್ದ ಹಬ್ಬದ ಹೋರಿ ಮೃತಪಟ್ಟಿದ್ದು, ಹೋರಿಗೆ…
