ತಾಜಾ ಸುದ್ದಿ
ರಾಹುಲ್ ವಿರುದ್ಧ ದೂರು, ಮೋದಿ ವಿರುದ್ಧ ಪ್ರತಿದೂರು: ಲೋಕಸಭೆಯಲ್ಲಿ ತಾರಕಕ್ಕೇರಿದ ಸಮರ!
ಸ್ಪಷ್ಟ ಉತ್ತರಕ್ಕಾಗಿ ಸ್ಪೀಕರ್ ಓಂಪ್ರಕಾಶ್ ಬಿರ್ಲಾಗೆ ದೂರು-ಪ್ರತಿದೂರು ನೀಡುವ ಮೂಲಕ ಲೋಕಸಭೆಯಲ್ಲಿ ಆಡಳಿತಾರೂಢ ಎನ್ ಡಿಎ ಹಾಗೂ ಇಂಡಿಯಾ ಮೈತ್ರಿಕೂಟದ ಪ್ರತಿಪಕ್ಷಗಳ ನಡುವೆ ಸಮರ ತಾರಕಕ್ಕೇರಿದೆ. ಲೋಕಸಭೆಗೆ ತಪ್ಪಾದ ಮಾಹಿತಿ ನೀಡುತ್ತಿರುವ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಕಲಾಪದ ದಿಕ್ಕು ತಪ್ಪಿಸುತ್ತಿದ್ದಾರೆ.…
