Euro cup: ಲುಕಾಕೊ 2 ಗೋಲು ರದ್ದು: ಬೆಲ್ಜಿಯಂಗೆ ಆಘಾತ ನೀಡಿದ ಸ್ಲೊವಾಕಿಯಾ!
ಸ್ಟಾರ್ ಆಟಗಾರ ರೊಮೆಲೂ ಲುಕಾಕೊ ಸಿಡಿಸಿದ ಎರಡು ಗೋಲುಗಳು ರದ್ದುಗೊಂಡಿದ್ದರಿಂದ ಬೆಲ್ಜಿಯಂ ತಂಡ ಏಕೈಕ ಗೋಲಿನಿಂದ ಸ್ಪೊವಾಕಿಯಾ ವಿರುದ್ಧ ಆಘಾತ ಅನುಭವಿಸಿತು. ಈ ಮೂಲಕ ಯುರೋ ಕಪ್ ಟೂರ್ನಿಯಲ್ಲಿ ಅಚ್ಚರಿ ಫಲಿತಾಂಶ ಬಿದ್ದಿದೆ. ಬ್ರೆಜಿಲ್ ನ ಫ್ರಂಕ್ ಫುಟ್ ನಲ್ಲಿ ಮಂಗಳವಾರ…
