ಮಿನಿ ಗೂಡ್ಸ್ ವಾಹನ ಉರುಳಿ 14 ಮಹಿಳೆಯರು ಸೇರಿ 15 ಮಂದಿ ದುರ್ಮರಣ
ಕಾರ್ಮಿಕರನ್ನು ಸಾಗಿಸುತ್ತಿದ್ದ ಮಿನಿ ಗೂಡ್ಸ್ ವಾಹನ ಉರುಳಿದ ಪರಿಣಾಮ 14 ಮಹಿಳೆಯರು ಸೇರಿದಂತೆ 15 ಮಂದಿ ಮೃತಪಟ್ಟ ಘಟನೆ ಛತ್ತೀಸಗಢದಲ್ಲಿ ಸಂಭವಿಸಿದೆ. ಕಬ್ರಿದಮ್ ಜಿಲ್ಲೆಯ ಬಫಾನಿ ಗ್ರಾಮದ ಕುಡ್ಕುರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೋಮವಾರ ಈ ದುರ್ಘಟನೆ ಸಂಭವಿಸಿದ್ದು, 8 ಮಂದಿ…
