ಜೈ ಶ್ರೀರಾಮ್ ಅಂತ ಕೈ ಎತ್ತಿ 36,000 ರೂ. ಕಳೆದುಕೊಂಡ `ರಾಮ’ ಅರುಣ್ ಗೋವಿಲ್!
ರಾಮಾಯಣ ಧಾರವಾಹಿಯ ರಾಮನ ಪಾತ್ರದ ಮೂಲಕ ಜನಪ್ರಿಯರಾಗಿದ್ದ ಬಿಜೆಪಿ ಅಭ್ಯರ್ಥಿ ಅರುಣ್ ಗೋವಿಲ್ ಪ್ರಚಾರದ ವೇಳೆ ಜೈ ಶ್ರೀರಾಮ್ ಎಂದು ಘೋಷಣೆ ಕೂಗಲೂ ಎರಡೂ ಕೈ ಎತ್ತಿದ ಸಂದರ್ಭದಲ್ಲಿ ಜೇಬಿನಲ್ಲಿದ್ದ 36,000 ರೂ. ಕಳೆದುಕೊಂಡಿದ್ದಾರೆ! ಉತ್ತರ ಪ್ರದೇಶದ ಮೀರತ್ ನಲ್ಲಿ ರೋಡ್…
