ರಷ್ಯಾದ ಮಾಸ್ಕೊ ಮೇಲೆ ಐಸಿಸಿ ಉಗ್ರರ ದಾಳಿ: 60 ಸಾವು, 150 ಮಂದಿಗೆ ಗಾಯ!
ಮುಸುಕುಧಾರಿ ಐಸಿಸ್ ಉಗ್ರರು ಏಕಾಏಕಿ ರಷ್ಯಾದ ರಾಜಧಾನಿ ಮಾಸ್ಕೊದ ಮೇಲೆ ಗುಂಡಿನ ದಾಳಿ ನಡೆಸಿದ್ದರಿಂದ 60ಕ್ಕೂ ಹೆಚ್ಚು ಮಂದಿ ಮೃತಪಟ್ಟು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶುಕ್ರವಾರ ರಾತ್ರಿ ಸರ್ಕಸ್ ಹಾಲ್ ಮೇಲೆ ಉಗ್ರರು ಬಾಂಬ್ ಎಸೆದಿದ್ದು ಅಲ್ಲದೇ ಮನ ಬಂದಂತೆ…
