ಮಲೆನಾಡಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಾರ್ಮಾಡಿ ಘಾಟ್ ನ ಹಲವು ಕಡೆ ಗುಡ್ಡ ಕುಸಿತ ಸಂಭವಿಸಿದ್ದು, ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ನಲ್ಲಿ ಭಾರೀ ಮಳೆಯಿಂದಾಗಿ ಹಲವೆಡೆ ಗುಡ್ಡ …
latest news
-
-
ತಾಜಾ ಸುದ್ದಿಬೆಂಗಳೂರು
ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ: ರಾತ್ರೋರಾತ್ರಿ ಮನೆ ನೆಲಸಮ, ಬೀದಿಗೆ ಬಂದ ತಾಯಿ-ಮಗ!
by Editorby Editorಮನೆ ಖಾಲಿ ಮಾಡಲಿಲ್ಲ ಅಂತ ರಾತ್ರೋರಾತ್ರಿ ರೌಡಿಗಳು ಮನೆ ನೆಲಸಮಗೊಳಿಸಿದ್ದರಿಂದ ತಾಯಿ-ಮಗ ಬೀದಿಗೆ ಬಂದ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮಲ್ಲೇಶ್ವರದ 18ನೇ ಕ್ರಾಸ್ನಲ್ಲಿ ಈ ಘಟನೆ ನಡೆದಿದ್ದು, ಮನೆ ಖಾಲಿ ಮಾಡದ್ದಕ್ಕೆ ತಾಯಿ ಮಗನ ಹಲ್ಲೆ ಮಾಡಿರುವ ರೌಡಿಗಳು …
-
ಬೆಂಗಳೂರಿನಲ್ಲಿ ಬಂಧಿಸಿದ್ದ ಪಾಕಿಸ್ತಾನಿ ಪ್ರಜೆಗಳ ಸುಳಿವಿನ ಮೇರೆಗೆ ಬೆಂಗಳೂರು ಪೊಲೀಸರು ದೇಶಾದ್ಯಂತ ಅಡಗಿದ್ದ 14 ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 22ಕ್ಕೆ ಏರಿಕೆಯಾಗಿದೆ. ಬೆಂಗಳೂರಿನ ಜಿಗಣಿಯಲ್ಲಿ ಪಾಕಿಸ್ತಾನಿ ಪ್ರಜೆಯನ್ನು ಬಂಧಿಸಿದ್ದ ಪೊಲೀಸರು ನಂತರ ದಾವಣೆಗೆರೆಯಲ್ಲಿ 5 ಮಂದಿಯನ್ನು ಬಂಧಿಸಿದ್ದರು. ಬಂಧಿತರು …
-
ತಾಜಾ ಸುದ್ದಿಬೆಂಗಳೂರುರಾಜ್ಯ
ಆಯುಧಪೂಜೆಗೆ ಕೆಎಸ್ಸಾರ್ಟಿಸಿಗೆ ಸಿಬ್ಬಂದಿಗೆ 100 ರೂ.: ದಿವಾಳಿ ಆಗಿದೆಯಾ ಸಾರಿಗೆ ಸಂಸ್ಥೆ?
by Editorby Editorಆಯುಧಪೂಜೆಗೆ ಬಸ್ ತೊಳೆದು ಅಲಂಕಾರ ಮಾಡಿ ಪೂಜೆ ಮಾಡಲು ಕೆಎಸ್ಸಾರ್ಟಿಸಿ ಸಿಬ್ಬಂದಿಗೆ 100 ರೂ. ಖರ್ಚು ಮಾಡುವಂತೆ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದೆ. ಕಳೆದ ವರ್ಷದಂತೆ ಈ ಬಾರಿಯೂ ಪುಡಿಗಾಸು ಕೊಟ್ಟು ಕೈತೊಳೆದುಕೊಂಡ ಸಾರಿಗೆ ನಿಗಮ ಪ್ರತಿ ಬಸ್ …
-
ಬಿಎಂಟಿಸಿ ಬಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಯುವತಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೆಂಗಳೂರಿನ ಉಲ್ಲಾಳ್ ಉಪನಗರದ ಬಸ್ ನಿಲ್ದಾಣದ ಬಳಿ ಸಂಭವಿಸಿದೆ. ಸ್ಥಳೀಯ ನಿವಾಸಿಯಾಗಿರುವ ಖಾಸಗಿ ಕಂಪನಿಯ ಉದ್ಯೋಗಿ 25 ವಯಸ್ಸಿನ ಮೋನಿಕಾ ಮೃತ ಯುವತಿ. ಬಿಎಂಟಿಸಿಗೆ …
-
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ನಾಳೆ (ಅಕ್ಟೋಬರ್ 9) ಮುಂದೂಡಲಾಗಿದೆ. 57ನೇ ಎಚ್ ಸಿಸಿಎಚ್ ನ್ಯಾಯಲಯದ ನ್ಯಾಯಾಧೀಶರು ಸುದೀರ್ಘ ವಿಚಾರಣೆ ನಂತರ ವಿಚಾರಣೆಯನ್ನು ನಾಳೆಗೆ ಮುಂದೂಡಿದರು. ಸರ್ಕಾರದ ಪರ ವಕೀಲ ಎಸ್ ಪಿ …
-
ಬಿಜೆಪಿಯಿಂದ ಟಿಕೆಟ್ ಸಿಗದೇ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ದೇಶದ ಅತ್ಯಂತ ಶ್ರೀಮಂತೆ ಸಾವಿತ್ರಿ ಜಿಂದಾಲ್ ಹರಿಯಾಣದ ಹಿಸ್ಸಾರ್ ಕ್ಷೇತ್ರದಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ. ಪ್ರತಿಸ್ಪರ್ಧಿಗಳಾದ ಬಿಜೆಪಿಯ ಕಮಲ್ ಗುಪ್ತಾ ಮತ್ತು ಕಾಂಗ್ರೆಸ್ ನ ರಾಮ್ ನಿವಾಸ್ ಅವರನ್ನು ಸೋಲಿಸಿದ ಸಾವಿತ್ರಿ ಜಿಂದಾಲ್ …
-
ಜಿಲ್ಲಾ ಸುದ್ದಿತಾಜಾ ಸುದ್ದಿಬೆಂಗಳೂರು
ಮೈಸೂರು ದಸರಾ: ಒಂದೇ ದಿನದಲ್ಲಿ 43 ಲೀ. ಕೊಟ್ಟು ಪ್ರಶಸ್ತಿ ಗೆದ್ದ ಬೆಂಗಳೂರಿನ ಆನೇಕಲ್ ಹಸು!
by Editorby Editorಬೆಂಗಳೂರಿನ ಆನೆಕಲ್ನ ರಾಮಚಂದ್ರರೆಡ್ಡಿ ಅವರ ಹಸು ಮೈಸೂರು ದಸರಾ ಅಂಗವಾಗಿ ನಡೆದ ಹಾಲು ಕರೆಯುವ ಸ್ಪರ್ಧೆಯಲ್ಲಿ ಒಂದೇ ದಿನದಲ್ಲಿ 43 ಲೀಟರ್ ಹಾಲು ನೀಡಿ ಮೊದಲ ಸ್ಥಾನ ಗೆದ್ದ ಸಾಧನೆ ಮಾಡಿದೆ. ಮೈಸೂರು ದಸರಾದಲ್ಲಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತ …
-
ತಾಜಾ ಸುದ್ದಿದೇಶ
BREAKING ಮಾಜಿ ಕುಸ್ತಿಪಟು ವಿನೇಶ್ ಪೊಗಟ್ ಗೆ ಭರ್ಜರಿ ಜಯ; ಬಿಜೆಪಿಗೆ ಮುಖಭಂಗ
by Editorby Editorಮಾಜಿ ಒಲಿಂಪಿಯನ್ ಕುಸ್ತಿಪಟು ವಿನೇಶ್ ಪೊಗಟ್ ಭರ್ಜರಿ ಗೆಲುವಿನೊಂದಿಗೆ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಹರಿಯಾಣದ ಜುಲಾನಾ ವಿಧಾನಕ್ಷೇತ್ರದಿಂದ ಮೊದಲ ಬಾರಿ ಸ್ಪರ್ಧಿಸಿದ್ದ ವಿನೇಶ್ ಪೊಗಟ್ 5761 ಸಾವಿರಕ್ಕೂ ಅಧಿಕ ಮತಗಳಿಂದ ಪ್ರತಿಸ್ಪರ್ಧಿ ಬಿಜೆಪಿಯ ಯೋಗೇಶ್ ಕುಮಾರ್ ವಿರುದ್ಧ …
-
ದಶಕದ ನಂತರ ಮೊದಲ ಬಾರಿ ನಡೆದ ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಸ್ಪಷ್ಟ ಬಹುಮತದತ್ತ ದಾಪುಗಾಲಿರಿಸಿದ್ದು, `ಹೊಸ ಕಾಶ್ಮೀರ’ದ ಭರವಸೆ ನೀಡಿದ್ದ ಬಿಜೆಪಿಗೆ ಮುಖಭಂಗ ಎದುರಾಗಲಿದೆ. ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ …