Pushpa-2 ಬಿಡುಗಡೆಗೂ ಮುನ್ನವೇ ಪುಷ್ಪ-2 ದಾಖಲೆ: ಟಿಕೆಟ್ ಬುಕ್ಕಿಂಗ್ ನಿಂದಲೇ 63 ಕೋಟಿ ಗಳಿಕೆ!
ಸುಕುಮಾರ್ ನಿರ್ದೇಶಿಸಿ ಅಲ್ಲು ಅರ್ಜುನ್ ನಟಿಸಿರುವ ಬಹು ನಿರೀಕ್ಷಿತ ಪುಷ್ಪ-2 ಚಿತ್ರ ಬಿಡುಗಡೆಗೆ ಮುನ್ನವೇ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ಬರೆಯುತ್ತಿದೆ. ಇದೀಗ ಟಿಕೆಟ್ ಬುಕ್ಕಿಂಗ್ ನಲ್ಲೂ ಆರ್ ಆರ್ ಆರ್ ದಾಖಲೆ ಮುರಿದಿದೆ. ಪುಷ್ಪ-2 ಚಿತ್ರದ ಟಿಕೆಟ್ ಬುಕ್ಕಿಂಗ್ ಆರಂಭವಾದ…
