ದೇಶ
ರೈಲು ಪ್ರಯಾಣಿಕರ ಲಗೇಜ್ ಗೂ ಶುಲ್ಕ ಜಾರಿ: ಕೇಂದ್ರ ಸಚಿವ ಅಶ್ವಿನ್ ವೈಭವ್
ರೈಲು ಪ್ರಯಾಣಿಕರು ಇನ್ನು ಮುಂದೆ ತಮ್ಮ ಜೊತೆ ಹೆಚ್ಚಿನ ಲಗೇಜ್ ಹೊತ್ತು ತಂದರೆ ಶುಲ್ಕ ಪಾವತಿಸಬೇಕಾಗುತ್ತದೆ! ಹೌದು, ಲೋಕಸಭೆಯಲ್ಲಿ ಬುಧವಾರ ರೈಲ್ವೆ ಸಚಿವ ಅಶ್ವಿನ್ ವೈಭವ್ ಈ ವಿಷಯ ತಿಳಿಸಿದ್ದು, ರೈಲು ಪ್ರಯಾಣಿಕರು ಇನ್ನು ಮುಂದೆ ನಿಗದಿಗಿಂತ ಹೆಚ್ಚು ಲಗೇಜ್ ತಂದರೆ…
