ಜಿಲ್ಲಾ ಸುದ್ದಿ
4 ವರ್ಷಗಳ ನಂತರ ಮೊದಲ ಬಾರಿ ತುಂಗಾ ಜಲಾಶಯ ಭರ್ತಿ!
ಪೂರ್ವ ಮುಂಗಾರು ಅಬ್ಬರಿಸಿದರೂ ಮುಂಗಾರು ಸ್ವಲ್ಪ ತಡವಾಗಿ ಮಲೆನಾಡಿನಲ್ಲಿ ಪ್ರಾರಂಭವಾಗಿದೆ. ರಾಜ್ಯದಲ್ಲಿಯೇ ಪ್ರಥಮವಾಗಿ ತುಂಬುವ ಡ್ಯಾಂ ಎಂದೆನಿಸಿಕೊಂಡಿರುವ ಶಿವಮೊಗ್ಗ ತಾಲೂಕಿನ ಗಾಜನೂರು ಡ್ಯಾಂ ಭರ್ತಿಯಾಗಿದೆ. 4 ವರ್ಷಗಳ ನಂತರ ಭರ್ತಿಯಾದ ಡ್ಯಾಂನಿಂದ ಗುರುವಾರ ನದಿಗೆ ಎರಡು ಕ್ರಸ್ಟ್ ಗೇಟ್ಗಳ ಮೂಲಕ 1…
