ಕಾನೂನು
ವೈದ್ಯ ಪಿಜಿಯಲ್ಲಿ ಪ್ರಾದೇಶಿಕ ಕೋಟಾ ಸಂವಿಧಾನ ಬಾಹಿರ ನ್ಯಾಯಪೀಠ: ಸುಪ್ರೀಂಕೋರ್ಟ್ ಮಹತ್ವದ ತೀರ್ಪು
ನವದೆಹಲಿ: ಪಿಜಿ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರಾದೇಶಿಕ ಮೀಸಲಾತಿ ನೀಡಲಾಗದು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಪಿಜಿ ವೈದ್ಯಕೀಯ ಸೀಟುಗಳಲ್ಲಿ ವಾಸಸ್ಥಳ ಆಧಾರಿತ ಮೀಸಲಾತಿಯನ್ನು ನೀಡಲು ಸಾಧ್ಯವಿಲ, ಏಕೆಂದರೆ ಇದು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘನೆ ಆಗಿದ್ದು, ಆ ಕಾರಣಕ್ಕೆ ಅಸಂವಿಧಾನಿಕವಾಗಿದೆ ಎಂದು ಕೋರ್ಟ್…
