ಕಾನೂನು
ತಿಂಗಳಿಗೆ 4 ಲಕ್ಷ ರೂ. ಜೀವನಾಂಶ ಸಾಕಾಗುವುದಿಲ್ಲವೇ? ಶಮಿ ಪತ್ನಿಗೆ ಸುಪ್ರೀಂಕೋರ್ಟ್ ಪ್ರಶ್ನೆ
ಜೀವನಾಂಶ ಮೊತ್ತ ಹೆಚ್ಚಿಸಬೇಕು ಎಂದು ಆಗ್ರಹಿಸಿ ಭಾರತ ತಂಡದ ಮಧ್ಯಮ ವೇಗಿ ಮೊಹಮದ್ ಶಮಿ ಅವರ ಪತ್ನಿ ಹಸಿನ್ ಜಹಾನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚ್ಚೇದನಗೊಂಡ ಪತ್ನಿ ಹಸಿನ್ ಜಹಾನ್ ಕೋಲ್ಕತಾ ಹೈಕೋರ್ಟ್, ಪತ್ನಿಗೆ ಮಾಸಿಕ 1.5 ಲಕ್ಷ ರೂ. ಹಾಗೂ ಪುತ್ರಿಗೆ…
