ರಾಜ್ಯ
ವಿಮೆ ಹಣದ ಆಸೆಗೆ ಮಾಜಿ ಸೈನಿಕನ ಬಲಿ: ಮಗಳ ಕೃತ್ಯಕ್ಕೆ ನೊಂದು ತಾಯಿ ಆತ್ಮಹತ್ಯೆ
ಬೆಳಗಾವಿ: ವಿಮಾ ಹಣಕ್ಕಾಗಿ ಪತಿಯನ್ನೇ ಕೊಲೆಗೈದ ಪ್ರಕರಣದ ಮುಖ್ಯ ಆರೋಪಿ ಮಗಳನ್ನು ಪೊಲೀಸರು ಬಂಧಿಸುತ್ತಿದ್ದಂತೆಯೇ, ಮಗಳ ಈ ದುಷ್ಕೃತ್ಯದಿಂದ ಮನನೊಂದಿದ್ದ ಆಕೆಯ ತಾಯಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಯಮಕನಮರಡಿ ವ್ಯಾಪ್ತಿಯಲ್ಲಿ ನಡೆದಿದೆ. ಇತ್ತೀಚೆಗೆ ಮಾಜಿ…
