ಅಜ್ಜಿ ಮನೆಗೆ ಬಂದಿದ್ದ 8 ವರ್ಷದ ಮೊಮ್ಮಗ ಟ್ರ್ಯಾಕ್ಟರ್ ರೊಟಾವೆಲ್ಟರ್ ಗೆ ಸಿಲುಕಿ ಭೀಕರ ಸಾವು!
ಅಜ್ಜಿ ಮನೆಗೆ ಬಂದಿದ್ದ ಬಾಲಕ ಕೃಷಿಗೆ ಬಳಸುವ ಟ್ರ‍್ಯಾಕ್ಟರ್ ರೊಟಾವೆಲ್ಟರ್ ಗೆ ಸಿಲುಕಿ ಭೀಕರವಾಗಿ ಮೃತಪಟ್ಟ ಆಘಾತಕಾರಿ ಘಟನೆ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಸಂಭವಿಸಿದೆ. ದೇವರಸನಹಳ್ಳಿಯಲ್ಲಿ ಈ ದಾರುಣ ಘಟನೆ ಸಂಭವಿಸಿದ್ದು, 8 ವರ್ಷದ ಭವಿಷ್ ಮೃತಪಟ್ಟ ಬಾಲಕ. ಚಾಮರಾಜನಗರದಲ್ಲಿ ನಿಗದಿಯಾಗಿದ್ದ…
