ದೇಶ
ಇನ್ಫೋಸಿಸ್ ನಾರಾಯಣ ಮೂರ್ತಿ 17 ತಿಂಗಳ ಮೊಮ್ಮಗು ಆದಾಯ 10.65 ಕೋಟಿ ರೂ.!
ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣಮೂರ್ತಿ ಅವರ 17 ತಿಂಗಳ ಮೊಮ್ಮಗ ಏಕಾಗ್ರಹ್ ರೋಹನ್ ಮೂರ್ತಿ ಒಂದೇ ವರ್ಷದಲ್ಲಿ 10.65 ಕೋಟಿ ರೂ. ಸಂಪಾದಿಸಿ ಹುಟ್ಟಿದ ಮೊದಲ ವರ್ಷವೇ ಕೊಟ್ಟಿಗಟ್ಟಲೆ ಗಳಿಸಿದ್ದಾನೆ. ಏಕಾಗ್ರಹ್ ರೋಹನ್ ಮೂರ್ತಿ 2025ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ 3.33…
