ವೈಯಕ್ತಿಕ ತೆರಿಗೆ ಪದ್ಧತಿಯಲ್ಲಿ ಬದಲು: 3 ಲಕ್ಷ ಮೇಲ್ಪಟ್ಟ ಆದಾಯದಾರರಿಗೆ ತೆರಿಗೆ ಭಾರ!
ಮಾಸಿಕ ಸಂಬಳ ಆಧರಿಸಿದ ವೈಯಕ್ತಿಕ ಆದಾಯ ತೆರಿಗೆ ಪಾವತಿ ಪದ್ಧತಿ ಮೇಲೆ ಬದಲಾವಣೆ ಮಾಡಲಾಗಿದ್ದು, ವಾರ್ಷಿಕ 3 ಲಕ್ಷ ರೂ. ಆದಾಯ ಹೊಂದಿದವರು ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್ ನಲ್ಲಿ ಮಾಸಿಕ ವೇತನ…
