ದೇಶ
ದಿಲ್ಲಿ ಪಾಲಿಕೆಯಲ್ಲಿ ಬಿಜೆಪಿ ಆಪರೇಶನ್: ಮೂವರು ಆಪ್ ಪಾಲಿಕೆ ಸದಸ್ಯರು ಕಮಲ ತೆಕ್ಕೆಗೆ
ನವದೆಹಲಿ: ದಿಲ್ಲಿ ಗದ್ದುಗೆ ಆಕ್ರಮಿಸಿಕೊಂಡರೂ ಬಿಜೆಪಿ ಆಪರೇಶನ್ ಕಮಲ ಇಂತಿಲ್ಲ. ಈ ಬಾರಿ ಆಪ್‌ನ ಕೌನ್ಸಿಲರ್‌ಗಳಿಗೆ ಬಿಜೆಪಿ ಗಾಳ ಹಾಕಿದ್ದು, ದಿಲ್ಲಿ ಪಾಲಿಕೆಯನ್ನು ಕಬ್ಜಾ ಮಾಡಿಕೊಳ್ಳುವ ಪ್ರಯತ್ನಕ್ಕೆ ಚಾಲನೆ ನೀಡಿದೆ. ಎಂಸಿಡಿ ಕೌನ್ಸಿಲರ್ ಗಳಾದ ಅನಿತಾ ಬಸೋಯಾ, ಸಂದೀಪ್ ಬಸೋಯಾ, ನಿಖಿಲ್…
