ವಿದೇಶ
ಪಾಕಿಸ್ತಾನ ರೈಲಿನ ಮೇಲೆ ಬಾಂಬ್ ದಾಳಿ: ಹಲವು ಯೋಧರ ಸಾವು
ಬಲೂಚಿಸ್ತಾನ ಪ್ರತ್ಯೇಕವಾದಿಗಳ ಗುಂಪು ಪಾಕಿಸ್ತಾನದ ಜಾಫರ್ ಎಕ್ಸ್ ಪ್ರೆಸ್ ಮೇಲೆ ಬಾಂಬ್ ದಾಳಿ ನಡೆಸಿದ್ದು, ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಕ್ವೆಟ್ಟಾ ಮೂಲದ ಜಾಫರ್ ಎಕ್ಸ್ ಪ್ರೆಸ್ ಸಂಚರಿಸುತ್ತಿದ್ದಾಗ ಮಂಗಳವಾರ ಸಿಂಧ್ ಮತ್ತು ಬಲೂಚಿಸ್ತಾನ ಗಡಿಯಲ್ಲಿರುವ ಸುಲ್ತಾನ್…
