ಅಪರಾಧ
ತನಗಿಂತ ಸುಂದರವಾಗಿದ್ದಾಳೆ ಅಂತ 6 ವರ್ಷದ ಬಾಲಕಿ ಕೊಂದ ಚಿಕ್ಕಮ್ಮ! ತನಿಖೆ ವೇಳೆ 3 ಮಕ್ಕಳ ಹತ್ಯೆ ಬಯಲು!
ಅಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಸಡಗರ- ಸಂಭ್ರಮದಿಂದ ತುಂಬಿದ್ದ ಮದುವೆ ಮನೆ ಕೆಲವೇ ಕ್ಷಣಗಳಲ್ಲಿ ಸೂತಕದ ಮನೆಯಾಗಿ ಮಾರ್ಪಟ್ಟಿತ್ತು. ಕುಣಿದು ಕುಪ್ಪಳಿಸುತ್ತಾ ಹೊಸ ಡ್ರೆಸ್ ಧರಿಸಿ ಓಡಾಡಿಕೊಂಡಿದ್ದ ೬ ವರ್ಷದ ಹೆಣ್ಣು ಮಗು ಶವವಾಗಿ ಪತ್ತೆಯಾಗಿದ್ದು, ಆಘಾತ ಉಂಟುಮಾಡಿತ್ತು. ಮದುವೆ…
