ವಿದೇಶ
ಇಂಡೋನೇಷ್ಯಾದಲ್ಲಿ ಪ್ರಯಾಣಿಕ ಹಡಗಿನಲ್ಲಿ ಅಗ್ನಿ ದುರಂತ: 3 ಸಾವು, 130 ಮಂದಿ ನಾಪತ್ತೆ
ಪ್ರಯಾಣಿಕರ ಐಷಾರಾಮಿ ಹಡಗಿನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಮೂವರು ಮೃತಪಟ್ಟಿದ್ದು, 130 ಮಂದಿ ನಾಪತ್ತೆಯಾಗಿರುವ ಘಟನೆ ಇಂಡೋನೇಷ್ಯಾದಲ್ಲಿ ಭಾನುವಾರ ಸಂಭವಿಸಿದೆ. ಉತ್ತರ ಸುಲಾವೇಸಿಯಲ್ಲಿ ಭಾನುವಾರ ಮಧ್ಯಾಹ್ನ 280 ಪ್ರಯಾಣಿಕರಿದ್ದ ಹಡಗಿಗೆ ಬೆಂಕಿ ತಗುಲಿದೆ. ದುರಂತದಲ್ಲಿ 150 ಮಂದಿಯನ್ನು ರಕ್ಷಿಸಲಾಗಿದೆ. ಹಡಗಿನಲ್ಲಿ ಬೆಂಕಿ…
