ಅಪರಾಧ
ರಾಯಚೂರಿನಲ್ಲಿ ಮಠಕ್ಕೆ ನುಗ್ಗಿ ಸ್ವಾಮೀಜಿ ಹಣೆಗೆ ಗನ್ ಇಟ್ಟು ದರೋಡೆ!
ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದ ದರೋಡೆಕೋರರು ಸ್ವಾಮೀಜಿ ಹಣೆಗೆ ಗನ್ ಇಟ್ಟು ದರೋಡೆ ಮಾಡಿದ ಆಘಾತಕಾರಿ ಘಟನೆ ರಾಯಚೂರಿನ ಲಿಂಗಸಗೂರಿನ ವಿಜಯ ಮಹಂತೇಶ್ವರ ಶಾಖಾ ಮಠದಲ್ಲಿ ನಡೆದಿದೆ. ಗುರುವಾರ ತಡರಾತ್ರಿ ಭಕ್ತರ ಸೋಗಿನಲ್ಲಿ ಮಠಕ್ಕೆ ಬಂದ ದುಷ್ಕರ್ಮಿಗಳು ಮಲಗಿದ್ದ ಸ್ವಾಮೀಜಿಯನ್ನು ಎಬ್ಬಿಸಿ,…
