ಚಳಿಗಾಲದ ಕಾರಣ ಹಲವು ರೈಲುಗಳು ನಿಗದಿತ ಸಮಯ ಕಾಪಾಡಿಕೊಳ್ಳಲು ವಿಫಲರಾಗಿದ್ದು, ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇದರಿಂದ ಖರ್ಚು-ವೆಚ್ಚ ಕೂಡ ಹೆಚ್ಚಾಗುವ ಒತ್ತಡಕ್ಕೆ ಸಿಲುಕಿದ್ದಾರೆ. ಚಳಿಗಾಲದ ಕಾರಣ ಹಿಬ್ಬನಿ, ದಟ್ಟವಾದ ಮಂಜು- ಮಳೆ ಮುಂತಾದ ಕಾರಣಗಳಿಗಾಗಿ ರೈಲುಗಳು ನಿಗದಿತ ಸಮಯದಲ್ಲಿ ಗುರಿ ತಲುಪಲು …
u00a92022u00a0Soledad.u00a0All Right Reserved. Designed and Developed byu00a0Penci Design.