ಬೆಂಗಳೂರು
ಗಿಗ್ ಕಾರ್ಮಿಕರ ಕಲ್ಯಾಣ ಶುಲ್ಕ ಜಾರಿಗೆ ಮುಂದೂಡಿಕೆಗೆ ಮನವಿ
ಬೆಂಗಳೂರು/ನವದೆಹಲಿ: ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಸಂಹಿತೆ, 2020 (CoSS)ಗೆ ಸಂಪೂರ್ಣವಾಗಿ ಹೊಂದುವ ಚೌಕಟ್ಟು ಸ್ಪಷ್ಟವಾಗಿ ರೂಪುಗೊಳ್ಳುವವರೆಗೆ ಮತ್ತು ಕಾರ್ಯ ನಿರ್ವಹಣೆಯ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವವರೆಗೆ ಗಿಗ್ ಕಾರ್ಮಿಕರ ಕಲ್ಯಾಣ ಶುಲ್ಕ ಜಾರಿ ಮುಂದೂಡುವಂತೆ ಇಂಡಿಯಾ ಟೆಕ್ ಡಾಟ್ ಓಆರ್…
