ಕ್ರೀಡೆ
WPL ಸತತ 5 ಗೆಲುವಿನ ದಾಖಲೆಯೊಂದಿಗೆ ಪ್ಲೇಆಫ್ ಲಗ್ಗೆ ಹಾಕಿದ ಆರ್ ಸಿಬಿ
ಮಧ್ಯಮ ಕ್ರಮಾಂಕದಲ್ಲಿ ನಾಗಾಲ್ಯಾಂಡ್ ಮೂಲದ ಗೌತಮಿ ನಾಯ್ಕ್ ಸಿಡಿಸಿದ ಸಿಡಿಲಬ್ಬರದ ಅರ್ಧಶತಕದ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 61 ರನ್ ಗಳ ಭಾರೀ ಅಂತರದಿಂದ ಗುಜರಾತ್ ಜೈಂಟ್ಸ್ ತಂಡವನ್ನು ಅದರದ್ದೇ ನೆಲದಲ್ಲಿ ಮಣಿಸಿ ವನಿತೆಯರ ಪ್ರೀಮಿಯರ್ ಲೀಗ್ ಟಿ-20 ಯಲ್ಲಿ…
