ಸತತ 2ನೇ ದಿನವೂ ಉಕ್ರೇನ್ ಮೇಲೆ ಬಾಂಬ್ ಗಳ ಸುರಿಮಳೆಗೈದ ರಷ್ಯಾ!
ಉಕ್ರೇನ್ ಮೇಲೆ ಸತತ ಎರಡನೇ ದಿನವೂ ರಷ್ಯಾ ಬಾಂಬ್ ಗಳ ಸುರಿಮಳೆಗೈದಿದ್ದು, ಕನಿಷ್ಠ 4 ಮಂದಿ ಅಸುನೀಗಿದ್ದಾರೆ. ಸೋಮವಾರ 200ಕ್ಕೂ ಹೆಚ್ಚು ಕ್ಷಿಪಣಿ ಮತ್ತು ಡ್ರೋಣ್ ಗಳ ಮೂಲಕ ದಾಳಿ ನಡೆಸಿದ್ದ ರಷ್ಯಾ ಸೇನೆ ಮಂಗಳವಾರ ಈ ದಾಳಿಯನ್ನು ಮುಂದುವರಿಸಿದ್ದು, ಈ…
