ಡಬ್ಲೂಪಿಎಲ್ ಹರಾಜು: ಸ್ಮೃತಿ ಮಂದಾನ, ಕನ್ನಡತಿ ಶ್ರೇಯಾಂಕ ಉಳಿಸಿಕೊಂಡ ಆರ್ ಸಿಬಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಆವೃತ್ತಿಯ ಡಬ್ಲೂಪಿಎಲ್ ಟಿ-20 ಕ್ರಿಕೆಟ್ ಟೂರ್ನಿಗೆ ನಾಯಕಿ ಸ್ಮೃತಿ ಮಂದಾನ ಸೇರಿ ನಾಲ್ವರು ಆಟಗಾರ್ತಿಯರನ್ನು ಉಳಿಸಿಕೊಂಡು ಉಳಿದವರನ್ನು ಬಿಡುಗಡೆ ಮಾಡಿದೆ. ಮಹಿಳಾ ಪ್ರೀಮಿಯರ್ ಲೀಗ್ ಮೆಗಾ ಹರಾಜು ನವೆಂಬರ್ 27 ರಂದು ನಡೆಯಲಿದ್ದು ಗರಿಷ್ಠ…
