ರಾಜ್ಯ
ಧರ್ಮಸ್ಥಳದಲ್ಲಿ 6ನೇ ಸ್ಥಳದ ಶೋಧಕಾರ್ಯ ಮುಕ್ತಾಯ: ತಲೆಬುರುಡೆ, 7-8 ಮೂಳೆ ಪತ್ತೆ
ಮಂಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತುಹಾಕಿರುವ ಪ್ರಕರಣದ ತನಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳಿಗೆ 6ನೇ ಸ್ಥಳದಲ್ಲಿ ಶೋಧ ಕಾರ್ಯ ಮುಕ್ತಾಯಗೊಂಡಿದ್ದು, ತಲೆಬುರುಡೆ ಸೇರಿದಂತೆ 7ರಿಂದ 8 ಮೂಳೆಗಳು ಪತ್ತೆಯಾಗಿವೆ. ಕಳೆದ ಮೂರು ದಿನಗಳಿಂದ ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಬಳಿ ದೂರುದಾರ…
