ಅಪರಾಧ
ಪತ್ನಿ ಅಕ್ರಮ ಸಂಬಂಧಕ್ಕೆ ಬೇಸತ್ತು ಮಕ್ಕಳ ಜೊತೆ ಪತಿ ಆತ್ಮಹತ್ಯೆ
ಪತ್ನಿ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಇಬ್ಬರು ಮಕ್ಕಳಿಗೆ ವಿಷಹಾಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ. ಸೂರತ್ ನಗರದ ದಿಂಡೋಲಿಯ ಶಾಲೆಯ ಶಿಕ್ಷಕ ಅಲ್ಪೇಶ್ಭಾಯ್ (41) ತನ್ನ 7 ವರ್ಷ ಹಾಗೂ…
