ತಾಜಾ ಸುದ್ದಿ
SHOCKING ತಿರುಪತಿ ಲಡ್ಡುನಲ್ಲಿ ಮೀನಿನ ಎಣ್ಣೆ, ದನದ ಕೊಬ್ಬು ಬೆರಕೆ ಲ್ಯಾಬ್ ವರದಿಯಲ್ಲಿ ದೃಢ!
ವಿಶ್ವವಿಖ್ಯಾತ ತಿರುಪತಿ ತಿಮ್ಮಪ್ಪನ ಪ್ರಸಾದವಾಗಿ ನೀಡಲಾಗುವ ಜನಪ್ರಿಯ ಲಡ್ಡುವಿನಲ್ಲಿ ಮೀನಿನ ಎಣ್ಣೆ ಮತ್ತು ದನದ ಕೊಬ್ಬು ಮಿಶ್ರಣ ಆಗಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ. ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಲಾಗುವ ಪ್ರಸಾದ, ಅನ್ನದಾನದಲ್ಲಿ ಶುಚಿತ್ವ ಕಾಪಾಡುತ್ತಿಲ್ಲ. ಪ್ರಾಣಿಗಳ ಕೊಬ್ಬು ಕೂಡ ಮಿಶ್ರಣ ಮಾಡಲಾಗುತ್ತಿದೆ.…
